ನಿಮ್ಮೊಂದಿಗೆ ನಾವು -ಸಂರಕ್ಷಣಾ ಅನಾಥಾಶ್ರಮದ ಮಕ್ಕಳೊಂದಿಗೆ ಸಿಹಿ ಕ್ಷಣಗಳು

ನಿಮ್ಮೊಂದಿಗೆ ನಾವು -ಸಂರಕ್ಷಣಾ ಅನಾಥಾಶ್ರಮದ ಮಕ್ಕಳೊಂದಿಗೆ ಸಿಹಿ ಕ್ಷಣಗಳು
ದಿನಾಂಕ:೨೩-೧೨-೨೦೧೨ ರಂದು ಭಾನುವಾರ ಸಮಯ:ಬೆಳಿಗ್ಗೆ ೧೦.೩೦ಕ್ಕೆ
ಸ್ಥಳ: ಸಂರಕ್ಷಣಾ ಅನಾಥಾಶ್ರಮ ,ಕೆಂಗೇರಿ ಉಪನಗರ,ಬೆಂಗಳೂರು

ಇದು ಹೂವಿನಹೊಳೆ ಪ್ರತಿಷ್ಠಾನದ ಒಂದು ಮಾನವತೆಯ ಕಾರ್ಯಕ್ರಮ
ನಮ್ಮೊಂದಿಗೆ ಕೈ ಜೋಡಿಸಲು ಕರೆ ಮಾಡಿ 8088081008 
(ನಂದಿ ಜೆ. ಹೂವಿನಹೊಳೆ )ನಿಮ್ಮ ಸಹಕಾರ ಅಗತ್ಯ 

''We are with you'' - sweet moments with samrakshana anathashrama
Date :23-12-2012 On Sunday Time: 10.30 am
venue: samrakshana anathasrama, Kengeri upanagar, Bangalore

Humanities program by hoovinahole foundation

join us by calling me Nandi j. hoovinahole : 8088081008
we required for your cooperation


''ಶಿಕ್ಷಣದ ಮೂಲಕ ………ಮೌಲ್ಯಗಳ ಪಸರಿಸುವಿಕೆ ''

 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾ. ಹೂವಿನಹೊಳೆಗ್ರಾಮದ 
ಯುವಕರಿಂದ ಶಿಕ್ಷಣದ ಮೌಲ್ಯಗಳ ಪಸರಿಸುವಿಕೆ ಗಾಗಿ ಈ ಕೊಡುಗೆ